Google Chrome ಗಾಗಿ ಹೆಚ್ಚುವರಿ ಆದೇಶ ಸಾಲು ಪ್ಯಾರಾಮೀಟರ್‌ಗಳು

Google Chrome Frame Google Chrome ಅನ್ನು ಪ್ರಾರಂಭಿಸಿದಾಗ ಬಳಸಲಾಗುವ ಹೆಚ್ಚುವರಿ ಪ್ಯಾರಾಮೀಟರ್‌ಗಳನ್ನು ನಿರ್ದಿಷ್ಟಪಡಿಸಲು ನಿಮ್ಮನ್ನು ಅನುಮತಿಸುತ್ತದೆ.

ಈ ನೀತಿಯನ್ನು ಹೊಂದಿಸದೇ ಇದ್ದರೆ ಡಿಫಾಲ್ಟ್ ಆದೇಶ ಸಾಲನ್ನು ಬಳಸಲಾಗುತ್ತದೆ.

Supported on: Microsoft Windows XP SP2 ಅಥವಾ ನಂತರದ್ದು
Google Chrome ಗಾಗಿ ಹೆಚ್ಚುವರಿ ಆದೇಶ ಸಾಲು ಪ್ಯಾರಾಮೀಟರ್‌ಗಳು

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameAdditionalLaunchParameters
Value TypeREG_SZ
Default Value

chrome.admx

Administrative Templates (Computers)

Administrative Templates (Users)