Google Chrome ಮುಚ್ಚಿದಾಗ ಚಾಲನೆಯಲ್ಲಿರುವ ಹಿನ್ನಲೆ ಅಪ್ಲಿಕೇಶನ್‌ಗಳನ್ನು ಮುಂದುವರಿಸಿ

ಹಿನ್ನೆಲೆ ಅಪ್ಲಿಕೇಶನ್‌ಗಳು ಮತ್ತು ಪ್ರಸ್ತುತ ಬ್ರೌಸಿಂಗ್ ಸೆಶನ್ ಹಾಗೂ ಯಾವುದೇ ಸೆಶನ್ ಕುಕೀಗಳು ಸೇರಿದಂತೆ ಸಕ್ರಿಯವಾಗಿ ಉಳಿಸಲು ಅನುಮತಿಸುವುದರ ಮೂಲಕ Google Chrome ಪ್ರಕ್ರಿಯೆ OS ಲಾಗಿನ್‌ನಲ್ಲಿ ಪ್ರಾರಂಭಿಸಲಾಗಿದೆಯೇ ಮತ್ತು ಕೊನೆಯ ಬ್ರೌಸರ್ ವಿಂಡೋ ಮುಚ್ಚಿದಾಗ ಚಾಲನೆಯಲ್ಲಿ ಇರಿಸುವುದೇ ಎಂಬುದನ್ನು ನಿರ್ಧರಿಸುತ್ತದೆ. ಸಿಸ್ಟಮ್ ಟ್ರೇನಲ್ಲಿರುವ ಐಕಾನ್‌ ಅನ್ನು ಹಿನ್ನೆಲೆ ಪ್ರಕ್ರಿಯೆ ಪ್ರದರ್ಶಿಸುತ್ತದೆ ಮತ್ತು ಅಲ್ಲಿಂದ ಯಾವಾಗಲೂ ಮುಚ್ಚಬಹುದಾಗಿದೆ.

ಈ ನೀತಿಯನ್ನು ಸರಿ ಎಂದು ಹೊಂದಿಸಿದರೆ, ಹಿನ್ನೆಲೆ ಮೋಡ್ ಅನ್ನು ಸಕ್ರಿಯಗೊಳಿಸಲಾಗುತ್ತದೆ ಮತ್ತು ಬ್ರೌಸರ್ ಸೆಟ್ಟಿಂಗ್‌ಗಳಲ್ಲಿರುವ ಬಳಕೆದಾರನ ಮೂಲಕ ನಿಯಂತ್ರಿಸಲಾಗುವುದಿಲ್ಲ

ಈ ನೀತಿಯನ್ನು 'ತಪ್ಪು' ಎಂದು ಹೊಂದಿಸಿದರೆ, ಹಿನ್ನೆಲೆ ಮೋಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಬ್ರೌಸರ್ ಸೆಟ್ಟಿಂಗ್‍‌ಗಳಲ್ಲಿರುವ ಬಳಕೆದಾರರ ಮೂಲಕ ನಿಯಂತ್ರಿಸಲಾಗುವುದಿಲ್ಲ.

ಈ ನೀತಿಯನ್ನು ಹೊಂದಿಸದೆ ಹಾಗೆಯೇ ಬಿಟ್ಟರೆ, ಹಿನ್ನೆಲೆ ಮೋಡ್ ಅನ್ನು ಪ್ರಾರಂಭದಲ್ಲಿ ನಿಷ್ಕ್ರಿಯಗೊಳಿಸಲಾಗುತ್ತದೆ ಮತ್ತು ಬ್ರೌಸರ್ ಸೆಟ್ಟಿಂಗ್‌ಗಳಲ್ಲಿರುವ ಬಳಕೆದಾರರ ಮೂಲಕ ನಿಯಂತ್ರಿಸಬಹುದಾಗಿರುತ್ತದೆ.

Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameBackgroundModeEnabled
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)