ಡಿಫಾಲ್ಟ್ ಪ್ಲಗಿನ್‌ಗಳ ಸೆಟ್ಟಿಂಗ್

ವೆಬ್‌ಸೈಟ್‌ಗಳು ಪ್ಲಗಿನ್‌ಗಳನ್ನು ಸ್ವಯಂಚಾಲಿತವಾಗಿ ಚಾಲನೆಗೊಳ್ಳುವಂತೆ ಮಾಡಲು ಅಥವಾ ಮಾಡದೇ ಇರಲು ನಿಮಗೆ ಅನುಮತಿ ಒದಗಿಸುತ್ತದೆ. ಸ್ವಯಂಚಾಲಿತವಾಗಿ ಚಾಲನೆ ಮಾಡುವಂತಹ ಪ್ಲಗಿನ್‌ಗಳನ್ನು ಎಲ್ಲ ವೆಬ್‌ಸೈಟ್‌ಗಳಿಗೂ ಅನುಮತಿಸಬಹುದು ಅಥವಾ ಎಲ್ಲ ವೆಬ್‌ಸೈಟ್‌ಗಳಿಗೂ ನಿರಾಕರಿಸಬಹುದಾಗಿದೆ.

ಪ್ಲೇ ಮಾಡಲು ಕ್ಲಿಕ್ ಮಾಡಿದರೆ ಪ್ಲಗಿನ್‌ಗಳ ಚಾಲನೆಗೆ ಅನುಮತಿ ದೊರೆಯುತ್ತದೆಯಾದರೂ ಬಳಕೆದಾರರು ನಿರ್ವಹಣೆ ಅವಧಿಯನ್ನು ಪ್ರಾರಂಭಿಸಲು ಅವುಗಳನ್ನು ಕ್ಲಿಕ್ ಮಾಡಬೇಕು.

ಈ ನೀತಿಯನ್ನು ಹೊಂದಿಸದೆ ಬಿಟ್ಟಲ್ಲಿ, 'AllowPlugins' ಅನ್ನು ಬಳಸಲಾಗುವುದು ಮತ್ತು ಅದನ್ನು ಬಳಕೆದಾರರು ಬದಲಾಯಿಸಬಹುದು.

Supported on: Microsoft Windows XP SP2 ಅಥವಾ ನಂತರದ್ದು
ಡಿಫಾಲ್ಟ್ ಪ್ಲಗಿನ್‌ಗಳ ಸೆಟ್ಟಿಂಗ್


  1. ಎಲ್ಲ ಸೈಟ್‌ಗಳು ಸ್ವಯಂಚಾಲಿತವಾಗಿ ಪ್ಲಗಿನ್‌ಗಳನ್ನು ಚಾಲನೆ ಮಾಡುವಂತೆ ಅನುಮತಿಸು
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value1
  2. ಎಲ್ಲ ಪ್ಲಗಿನ್‌ಗಳನ್ನು ನಿರ್ಬಂಧಿಸು
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value2
  3. ಪ್ಲೇ ಮಾಡಲು ಕ್ಲಿಕ್ ಮಾಡಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome
    Value NameDefaultPluginsSetting
    Value TypeREG_DWORD
    Value3


chrome.admx

Administrative Templates (Computers)

Administrative Templates (Users)