Kerberos SPN ನಲ್ಲಿ ಪ್ರಮಾಣಿತವಲ್ಲದ ಪೋರ್ಟ್ ಅನ್ನು ಸೇರಿಸು

ರಚಿಸಲಾದ Kerberos SPN ಪ್ರಮಾಣಿತವಲ್ಲದ ಪೋರ್ಟ್ ಅನ್ನು ಒಳಗೊಳ್ಳಬೇಕೆ ಎಂದು ನಿರ್ದಿಷ್ಟಪಡಿಸುತ್ತದೆ. ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, ಮತ್ತು ಪ್ರಮಾಣಿತವಲ್ಲದ ಪೋರ್ಟ್ ಅನ್ನು (ಅಂದರೆ 80 ಅಥವಾ 443 ಅಲ್ಲದ ಒಂದು ಪೋರ್ಟ್) ನಮೂದಿಸಿದರೆ, ಅದನ್ನು ರಚಿತವಾದ Kerberos SPN ನಲ್ಲಿ ಸೇರಿಸಲಾಗುವುದು. ಈ ಸೆಟ್ಟಿಂಗ್ ಅನ್ನು ನೀವು ನಿಷ್ಕ್ರಿಯಗೊಳಿಸಿದಲ್ಲಿ ಅಥವಾ ಹೊಂದಿಸದೆ ಬಿಟ್ಟಲ್ಲಿ, ರಚಿಸಲಾದ Kerberos SPN ಪೋರ್ಟ್ ಅನ್ನು ಯಾವುದೇ ಸಂದರ್ಭದಲ್ಲಿ ಒಳಗೊಳ್ಳುವುದಿಲ್ಲ.

Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameEnableAuthNegotiatePort
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)