ವಿಸ್ತರಣೆ, ಅಪ್ಲಿಕೇಶನ್, ಮತ್ತು ಬಳಕೆದಾರ ಸ್ಕ್ರಿಪ್ಟ್ ಸ್ಥಾಪನೆ ಮೂಲಗಳನ್ನು ಕಾನ್ಫಿಗರ್ ಮಾಡಿ

ವಿಸ್ತರಣೆಗಳು, ಅಪ್ಲಿಕೇಶನ್‌ಗಳು ಮತ್ತು ಥೀಮ್‌ಗಳನ್ನು ಸ್ಥಾಪಿಸಲು ಯಾವ URL ಗಳನ್ನು ಅನುಮತಿಸಲಾಗಿದೆ ಎಂಬುದನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ.

Google Chrome 21 ನಲ್ಲಿ ಪ್ರಾರಂಭಿಸಿ, Chrome ವೆಬ್ ಅಂಗಡಿಯ ಹೊರಗಿನಿಂದ ವಿಸ್ತರಣೆಗಳು, ಅಪ್ಲಿಕೇಶನ್‌ಗಳು ಮತ್ತು ಬಳಕೆದಾರ ಸ್ಕ್ರಿಪ್ಟ್‌ಗಳನ್ನು ಸ್ಥಾಪಿಸುವುದು ತುಂಬಾ ಕಷ್ಟಕರವಾಗಿದೆ. ಈ ಹಿಂದೆ, *.crx ಫೈಲ್‌ ಲಿಂಕ್‌ಗೆ ಬಳಕೆದಾರರು ಕ್ಲಿಕ್‌ ಮಾಡಬಹುದಾಗಿತ್ತು ಮತ್ತು ಕೆಲವು ಎಚ್ಚರಿಕೆಗಳ ನಂತರ ಫೈಲ್‌ ಅನ್ನು ಸ್ಥಾಪಿಸುವಂತೆ Google Chrome ತಿಳಿಸಲಾಗಿತ್ತು. Google Chrome 21 ನಂತರ, ಅಂತಹ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ ಮತ್ತು Google Chrome ಸೆಟ್ಟಿಂಗ್‌ಗಳ ಪುಟಕ್ಕೆ ಡ್ರ್ಯಾಗ್ ಮಾಡಬೇಕಾಗುತ್ತದೆ. ಈ ಸೆಟ್ಟಿಂಗ್‌ ನಿರ್ದಿಷ್ಟ URL ಗಳು ಹಳೆಯದಾದ, ಸುಲಭ ಸ್ಥಾಪನೆಯ ಹರಿವನ್ನು ಹೊಂದಲು ಅನುಮತಿಸುತ್ತದೆ.

ಈ ಪಟ್ಟಿಯಲ್ಲಿನ ಪ್ರತಿ ಐಟಂ ವಿಸ್ತರಣೆ ಶೈಲಿ ಹೊಂದಾಣಿಕೆಯ ಮಾದರಿಯಾಗಿದೆ (https://developer.chrome.com/extensions/match_patterns ವೀಕ್ಷಿಸಿ). ಈ ಪಟ್ಟಿಯಲ್ಲಿ ಐಟಂಗೆ ಹೊಂದಾಣಿಕೆಯಾಗುವಂತಹ ಯಾವುದೇ URL ನಿಂದ ಐಟಂಗಳನ್ನು ಸುಲಭವಾಗಿ ಸ್ಥಾಪಿಸಲು ಬಳಕೆದಾರರಿಗೆ ಸಾಧ್ಯವಾಗುತ್ತದೆ. *.crx ಫೈಲ್‌ನ ಸ್ಥಾನ ಮತ್ತು ಡೌನ್‌ಲೋಡ್ ಪ್ರಾರಂಭವಾದ ಸ್ಥಾನದ (ಅಂದರೆ ರೆಫರರ್) ಪುಟವನ್ನು ಈ ಮಾದರಿಗಳು ಅನುಮತಿಸಬೇಕು.

ExtensionInstallBlacklist ಈ ನೀತಿಯ ಮೇಲೆ ಪ್ರಾಧಾನ್ಯತೆಯನ್ನು ತೆಗೆದುಕೊಳ್ಳುತ್ತದೆ. ಅಂದರೆ ಈ ಪಟ್ಟಿಯಲ್ಲಿ ಸೈಟ್‌ನಿಂದ ಸ್ಥಾಪನೆಯಾದರೂ ಸಹ ಕಪ್ಪುಪಟ್ಟಿಯಲ್ಲಿನ ವಿಸ್ತರಣೆಯನ್ನು ಸ್ಥಾಪಿಸಲಾಗುವುದಿಲ್ಲ.

Supported on: Microsoft Windows XP SP2 ಅಥವಾ ನಂತರದ್ದು
ವಿಸ್ತರಣೆ, ಅಪ್ಲಿಕೇಶನ್, ಮತ್ತು ಬಳಕೆದಾರರ ಸ್ಕ್ರಿಪ್ಟ್ ಸ್ಥಾಪನೆಗಳಿಂದ URL ಪ್ರಕಾರಗಳನ್ನು ಅನುಮತಿಸುತ್ತದೆ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\ExtensionInstallSources
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)