ಹೊಸ ಟ್ಯಾಬ್ ಪುಟ ಮತ್ತು ಅಪ್ಲಿಕೇಶನ್ ಲಾಂಚರ್‌ನಿಂದ ವೆಬ್ ಅಂಗಡಿಯನ್ನು ಮರೆಮಾಡಿ

ಹೊಸ ಟ್ಯಾಬ್‌ ಪುಟ ಮತ್ತು Google Chrome OS ಅಪ್ಲಿಕೇಶನ್‌ ಲಾಂಚರ್‌ನಿಂದ Chrome ವೆಬ್‌ ಅಂಗಡಿ ಅಪ್ಲಿಕೇಶನ್‌ ಮತ್ತು ಅಡಿಟಿಪ್ಪಣಿ ಲಿಂಕ್‌ ಅನ್ನು ಮರೆಮಾಡಿ.

ಈ ನೀತಿಯನ್ನು ಸರಿ ಎಂದು ಹೊಂದಿಸಿದಾಗ, ಐಕಾನ್‌ಗಳು ಮರೆಯಾಗಿರುತ್ತವೆ.

ಈ ನೀತಿಯನ್ನು ತಪ್ಪು ಎಂದು ಹೊಂದಿಸಿದರೆ ಅಥವಾ ಕಾನ್ಫಿಗರ್ ಮಾಡದಿದ್ದರೆ, ಐಕಾನ್‌ಗಳು ಗೋಚರಿಸುತ್ತವೆ.

Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameHideWebStoreIcon
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)