ಈ ಸೈಟ್‌ಗಳಲ್ಲಿ ಚಿತ್ರಗಳನ್ನು ಅನುಮತಿಸಿ

ಚಿತ್ರಗಳನ್ನು ಪ್ರದರ್ಶಿಸಲು ಅನುಮತಿಸುವ ನಿರ್ದಿಷ್ಟ ಸೈಟ್‌ಗಳ url ಪ್ರಕಾರ ಪಟ್ಟಿಯನ್ನು ರಚಿಸಲು ನಿಮಗೆ ಅವಕಾಶ ನೀಡುತ್ತದೆ. ಈ ನೀತಿಯನ್ನು ಹೊಂದಿಸದೇ ಬಿಟ್ಟರೆ, ಒಂದೋ 'DefaultImagesSetting' ನೀತಿ (ಒಂದು ವೇಳೆ ಅದನ್ನು ಹೊಂದಿಸಿದಲ್ಲಿ) ಇಲ್ಲವೇ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್‌ ಮೂಲಕ ಜಾಗತಿಕ ಮೌಲ್ಯವನ್ನು ಎಲ್ಲಾ ಸೈಟ್‌ಗಳಲ್ಲಿ ಬಳಸಲಾಗುತ್ತದೆ.

Supported on: Microsoft Windows XP SP2 ಅಥವಾ ನಂತರದ್ದು
ಈ ಸೈಟ್‌ಗಳಲ್ಲಿ ಚಿತ್ರಗಳನ್ನು ಅನುಮತಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\ImagesAllowedForUrls
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)