ಮೊದಲ ಬಾರಿಗೆ ರನ್ ಮಾಡುವಾಗ ಡಿಫಾಲ್ಟ್ ಬ್ರೌಸರ್‌ನಿಂದ ಸ್ವಯಂಭರ್ತಿಮಾಡುವಿಕೆ ಡೇಟಾ ಆಮದು ಮಾಡಿ

ಒಂದು ವೇಳೆ ಹಿಂದಿನ ಡಿಫಾಲ್ಟ್‌‌ ಬ್ರೌಸರ್‌‌ ಸಕ್ರಿಯಗೊಂಡಿದ್ದರೆ ಅಲ್ಲಿಂದ ಸ್ವಯಂ ಭರ್ತಿಯ ಫಾರ್ಮ್ ಡೇಟಾವನ್ನು ಆಮದು ಮಾಡಿಕೊಳ್ಳುವಂತೆ ಈ ನೀತಿಯು ಒತ್ತಡ ಹೇರುತ್ತದೆ. ಈ ಪಾಲಿಸಿಯು ಸಕ್ರಿಯಗೊಂಡಿದ್ದರೆ ಅದು ಆಮದು ಸಂವಾದದ ಮೇಲೆ ಕೂಡ ಪರಿಣಾಮ ಬೀರುತ್ತದೆ.

ಒಂದು ವೇಳೆ ನಿಷ್ಕ್ರಿಯಗೊಂಡಿದ್ದರೆ, ಸ್ವಯಂ ಭರ್ತಿ ಫಾರ್ಮ್ ಡೇಟಾವನ್ನು ಆಮದು ಮಾಡಿಕೊಳ್ಳಲಾಗುವುದಿಲ್ಲ.

ಅದನ್ನು ಹೊಂದಿಸದೇ ಇದ್ದರೆ, ಆಮದು ಮಾಡಬೇಕೇ ಎಂದು ಬಳಕೆದಾರರನ್ನು ಕೇಳಲಾಗುತ್ತದೆ ಅಥವಾ ಸ್ವಯಂಚಾಲಿತವಾಗಿ ಆಮದು ನಡೆಯಬಹುದು.

Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameImportAutofillFormData
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)