ಮೊದಲ ಚಾಲನೆಯಲ್ಲಿ ಡಿಫಾಲ್ಟ್ ಬ್ರೌಸರ್‌ನಿಂದ ಬುಕ್‌ಮಾರ್ಕ್‌ಗಳನ್ನು ಆಮದು ಮಾಡಿ

ಪ್ರಸ್ತುತ ಡಿಫಾಲ್ಟ್ ಬ್ರೌಸರ್ ಅನ್ನು ಸಕ್ರಿಯಗೊಳಿಸಿದರೆ ಬುಕ್‌ಮಾರ್ಕ್‌ಗಳನ್ನು ಆಮದಿಸುವಂತೆ ಈ ನೀತಿಯು ಒತ್ತಾಯಿಸುತ್ತದೆ. ಸಕ್ರಿಯಗೊಳಿಸಿದರೆ, ಈ ನೀತಿಯು ಆಮದು ಸಂವಾದವನ್ನು ಸಹ ಪರಿಣಾಮಬೀರುತ್ತದೆ. ನಿಷ್ಕ್ರಿಯಗೊಳಿಸಿದಲ್ಲಿ, ಯಾವುದೇ ಬುಕ್‌ಮಾರ್ಕ್‌ಗಳನ್ನು ಆಮದು ಮಾಡಲಾಗುವುದಿಲ್ಲ. ಇದನ್ನು ಹೊಂದಿಸದೆ ಇದ್ದಲ್ಲಿ, ಆಮದು ಮಾಡಬೇಕೆ ಎಂದು ಬಳಕೆದಾರರನ್ನು ಕೇಳಲಾಗುತ್ತದೆ, ಅಥವಾ ಸ್ವಯಂಚಾಲಿತವಾಗಿ ಆಮದು ಮಾಡಬಹುದು.

Supported on: Microsoft Windows XP SP2 ಅಥವಾ ನಂತರದ್ದು
Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\Recommended
Value NameImportBookmarks
Value TypeREG_DWORD
Enabled Value1
Disabled Value0

chrome.admx

Administrative Templates (Computers)

Administrative Templates (Users)