ಈ ಸೈಟ್‌ಗಳಲ್ಲಿ ಪಾಪ್ಅಪ್‌ಗಳನ್ನು ಅನುಮತಿಸು

ಪಾಪ್ಅಪ್‌ಗಳನ್ನು ತೆರೆಯಲು ಅನುಮತಿಸಲಾಗಿರುವ ಸೈಟ್‌ಗಳನ್ನು ನಿರ್ದಿಷ್ಟಪಡಿಸುವಂತಹ url ನಮೂನೆಗಳ ಪಟ್ಟಿಯನ್ನು ಹೊಂದಿಸಲು ನಿಮಗೆ ಅನುಮತಿಸುತ್ತದೆ. ಈ ನೀತಿಯನ್ನು ಹೊಂದಿಸದೆ ಬಿಟ್ಟರೆ ಜಾಗತಿಕ ಡಿಫಾಲ್ಟ್ ಮೌಲ್ಯವನ್ನು 'DefaultPopupsSetting' ನೀತಿಯನ್ನು ಹೊಂದಿಸಿದ್ದಲ್ಲಿ ಅಥವಾ ಬಳಕೆದಾರರ ವೈಯಕ್ತಿಕ ಕಾನ್ಫಿಗರೇಶನ್‌ನಿಂದ ಎಲ್ಲ ಸೈಟ್‌ಗಳಿಗಾಗಿ ಬಳಸಲಾಗುತ್ತದೆ.

Supported on: Microsoft Windows XP SP2 ಅಥವಾ ನಂತರದ್ದು
ಈ ಸೈಟ್‌ಗಳಲ್ಲಿ ಪಾಪ್ಅಪ್‌ಗಳನ್ನು ಅನುಮತಿಸು

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome\PopupsAllowedForUrls
Value Name{number}
Value TypeREG_SZ
Default Value

chrome.admx

Administrative Templates (Computers)

Administrative Templates (Users)