ಪ್ರಾಕ್ಸಿ .pac ಫೈಲ್‌ಗೆ URL

ಪ್ರಾಕ್ಸಿ .pac ಫೈಲ್‌ಗೆ ನೀವು URL ಅನ್ನು ಇಲ್ಲಿ ನಿರ್ದಿಷ್ಟಪಡಿಸಬಹುದು.

'ಪ್ರಾಕ್ಸಿ ಸರ್ವರ್ ಸೆಟ್ಟಿಂಗ್‌ಗಳನ್ನು ಹೇಗೆ ನಿರ್ದಿಷ್ಟಪಡಿಸಬೇಕೆಂದು ಆರಿಸು' ರಲ್ಲಿ ನೀವು ಹಸ್ತಚಾಲಿತ ಪ್ರಾಕ್ಸಿ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿದ್ದರೆ ಮಾತ್ರ ಈ ನೀತಿಯು ಕಾರ್ಯಗತಗೊಳ್ಳುತ್ತದೆ.

ಪ್ರಾಕ್ಸಿ ನೀತಿಗಳನ್ನು ಹೊಂದಿಸುವುದಕ್ಕಾಗಿ ನೀವು ಬೇರೆ ಯಾವುದಾದರೂ ಇತರ ಮೋಡ್ ಅನ್ನು ಆಯ್ಕೆಮಾಡಿಕೊಂಡಿದ್ದರೆ ನೀವು ಈ ನೀತಿಯನ್ನು ಹೊಂದಿಸದೆ ಬಿಡಬೇಕಾಗುತ್ತದೆ.

ವಿವರವಾದ ಉದಾಹರಣೆಗಳಿಗಾಗಿ, ಇಲ್ಲಿ ಭೇಟಿ ನೀಡಿ:
https://www.chromium.org/developers/design-documents/network-settings#TOC-Command-line-options-for-proxy-sett.

Supported on: Microsoft Windows XP SP2 ಅಥವಾ ನಂತರದ್ದು
ಪ್ರಾಕ್ಸಿ .pac ಫೈಲ್‌ಗೆ URL

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameProxyPacUrl
Value TypeREG_SZ
Default Value

chrome.admx

Administrative Templates (Computers)

Administrative Templates (Users)