ಪ್ರಾರಂಭದಲ್ಲಿನ ಕ್ರಿಯೆ

ಪ್ರಾರಂಭಿಸಿದಾಗ ವರ್ತನೆಯನ್ನು ನಿರ್ದಿಷ್ಟಪಡಿಸಲು ನಿಮಗೆ ಅನುಮತಿಸುತ್ತದೆ.

ನೀವು ‘ಹೊಸ ಟ್ಯಾಬ್ ಪುಟ ತೆರೆ' ಅನ್ನು ಆಯ್ಕೆಮಾಡಿದರೆ, Google Chrome ಅನ್ನು ನೀವು ಪ್ರಾರಂಭಿಸಿದಾಗ ಹೊಸ ಟ್ಯಾಬ್ ಪುಟವನ್ನು ಸದಾ ತೆರೆಯಲಾಗುತ್ತದೆ.

ನೀವು 'ಕಳೆದ ಸೆಷನ್ ಪುನಃಸ್ಥಾಪಿಸು' ಆಯ್ಕೆಮಾಡಿದರೆ ಕಳೆದ ಬಾರಿ Google Chrome ಮುಚ್ಚಿದಾಗ ತೆರೆದಿದ್ದ URL ಗಳು ಮರುತೆರೆಯಲ್ಪಡುತ್ತವೆ ಮತ್ತು ಹಿಂದೆ ಹೇಗಿತ್ತೋ ಹಾಗೆಯೇ ಬ್ರೌಸಿಂಗ್ ಸೆಷನ್ ಪುನಃಸ್ಥಾಪಿಸಲಾಗುತ್ತದೆ.
ಈ ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ಸೆಷನ್‌ಗಳ ಮೇಲೆ ಅವಲಂಬಿತವಾಗಿರುವ ಅಥವಾ ನಿರ್ಗಮನದ ಸಮಯದಲ್ಲಿ ಕ್ರಿಯೆಗಳನ್ನು ಮಾಡುವ (ಅಂದರೆ ನಿರ್ಗಮಿಸಿದಾಗ ಬ್ರೌಸಿಂಗ್ ಡೇಟಾ ತೆರವುಗೊಳಿಸು ಅಥವಾ ಸೆಷನ್-ಮಾತ್ರ ಕುಕೀಗಳಂತಹವುಗಳು) ಕೆಲವು ಸೆಟ್ಟಿಂಗ್‌ಗಳು ನಿಷ್ಕ್ರಿಯಗೊಳ್ಳುತ್ತವೆ.

'URL ಗಳ ಪಟ್ಟಿ ತೆರೆ' ಅನ್ನು ನೀವು ಆಯ್ಕೆಮಾಡಿಕೊಂಡರೆ, ಬಳಕೆದಾರರು Google Chrome ಪ್ರಾರಂಭಿಸಿದಾಗ ‘ಆರಂಭಗೊಂಡಾಗ ತೆರೆಯಬೇಕಾದ URL ಗಳ' ಪಟ್ಟಿ ತೆರೆಯಲಾಗುತ್ತದೆ.

ಈ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದರೆ, Google Chrome ನಲ್ಲಿ ಬಳಕೆದಾರರಿಗೆ ಅದನ್ನು ಬದಲಾಯಿಸಲು ಅಥವಾ ಅತಿಕ್ರಮಿಸಲು ಸಾಧ್ಯವಾಗುವುದಿಲ್ಲ.

ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸುವುದರಿಂದ ಅದನ್ನು ಕಾನ್ಫಿಗರ್ ಮಾಡದೇ ಹಾಗೇ ಬಿಡುವುದಕ್ಕೆ ಸಮಾನವಾಗಿರುತ್ತದೆ. ಬಳಕೆದಾರರಿಗೆ ಅದನ್ನು Google Chrome ನಲ್ಲಿ ಈಗಲೂ ಸಹ ಬದಲಾಯಿಸಲು ಸಾಧ್ಯವಾಗುತ್ತದೆ.

ಸಕ್ರಿಯ ಡೈರೆಕ್ಟರಿ ಡೊಮೇನ್‌ಗೆ ಸೇರಿರದ Windows ನಿದರ್ಶನಗಳಲ್ಲಿ ಈ ನೀತಿಯು ಲಭ್ಯವಿರುವುದಿಲ್ಲ.

Supported on: Microsoft Windows XP SP2 ಅಥವಾ ನಂತರದ್ದು
ಪ್ರಾರಂಭದಲ್ಲಿನ ಕ್ರಿಯೆ


  1. ಹೊಸ ಟ್ಯಾಬ್ ಪುಟವನ್ನು ತೆರೆ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameRestoreOnStartup
    Value TypeREG_DWORD
    Value5
  2. ಕೊನೆಯ ಸೆಶನ್ ಅನ್ನು ಮರುಸ್ಥಾಪಿಸಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameRestoreOnStartup
    Value TypeREG_DWORD
    Value1
  3. URLಗಳ ಪಟ್ಟಿಯನ್ನು ತೆರೆಯಿರಿ
    Registry HiveHKEY_LOCAL_MACHINE or HKEY_CURRENT_USER
    Registry PathSoftware\Policies\Google\Chrome\Recommended
    Value NameRestoreOnStartup
    Value TypeREG_DWORD
    Value4


chrome.admx

Administrative Templates (Computers)

Administrative Templates (Users)