Google Chrome ಗೆ ಸೈನ್ ಇನ್ ಮಾಡಲು ಯಾವ ಬಳಕೆದಾರರನ್ನು ಅನುಮತಿಸಲಾಗಿದೆ ಎಂಬುದನ್ನು ನಿರ್ಬಂಧಿಸಿ

ಯಾವ ಬಳಕೆದಾರರು Google Chrome ಗೆ ಸೈನ್ ಇನ್ ಮಾಡಬಹುದು ಎಂಬುದನ್ನು ಅರಿತುಕೊಳ್ಳಲು ಬಳಸಿರುವ ನಿಯಮಿತ ಅಭಿವ್ಯಕ್ತಿಯನ್ನು ಒಳಗೊಂಡಿದೆ.

ಈ ಪ್ರಕಾರಗಳಿಗೆ ಹೊಂದಿಕೆಯಾಗದ ಬಳಕೆದಾರಹೆಸರಿನೊಂದಿಗೆ ಬಳಕೆದಾರ ಲಾಗ್ ಇನ್ ಮಾಡಲು ಬಯಸಿದರೆ ಸೂಕ್ತವಾದ ದೋಷ ಪ್ರದರ್ಶಿಸುತ್ತದೆ.

ಈ ನೀತಿಯನ್ನು ಹೊಂದಿಸದೆ ಇದ್ದರೆ ಅಥವಾ ಖಾಲಿಬಿಟ್ಟರೆ, ನಂತರ ಯಾವ ಬಳಕೆದಾರರಾದರೂ Google Chrome ಗೆ ಸೈನ್ ಇನ್ ಮಾಡಬಹುದು.

Supported on: Microsoft Windows XP SP2 ಅಥವಾ ನಂತರದ್ದು
Google Chrome ಗೆ ಸೈನ್ ಇನ್ ಮಾಡಲು ಯಾವ ಬಳಕೆದಾರರನ್ನು ಅನುಮತಿಸಲಾಗಿದೆ ಎಂಬುದನ್ನು ನಿರ್ಬಂಧಿಸಿ

Registry HiveHKEY_LOCAL_MACHINE or HKEY_CURRENT_USER
Registry PathSoftware\Policies\Google\Chrome
Value NameRestrictSigninToPattern
Value TypeREG_SZ
Default Value

chrome.admx

Administrative Templates (Computers)

Administrative Templates (Users)